ದೈವ ಸೇವೆಗೆ ನಿಮ್ಮ ಅಮೂಲ್ಯ ಕೊಡುಗೆಗಳು ಸದಾ ಪ್ರೇರಣೆಯಾಗಿ ಉಳಿಯುತ್ತವೆ
ಶ್ರೀಮತಿ ನಂದಿನಿ ಮಹೇಶ್
ಆಗಳಿ ಗ್ರಾಮ.
ಶ್ರೀ ದೇವರಾಜಪ್ಪ
ಕಾವೇರಿ ವಿದ್ಯಾ ಸಂಸ್ಥೆ ಬೆಂಗಳೂರು.
ಪ್ರಸಾದ್ ಡಿ ಡಿ
ದೊಡ್ಡಬಂದರ.
ನಿಮ್ಮ ದೇಣಿಗೆ ಭಕ್ತಿ ಮತ್ತು ಸೇವೆಗೆ ಶಕ್ತಿ ನೀಡುತ್ತದೆ
ಈ ಕರ್ಮ ಯೋಗ ಮತ್ತು ಭಕ್ತಿ ಯೋಗ ಮುಖಾಂತರ ನಡೆಯುವ ಸೇವಾ ಪ್ರಯತ್ನದಲ್ಲಿ ಎಲ್ಲರೂ ಭಾಗಿಯಾಗಿ, ಒಂದು ಸಣ್ಣ ಕಾಣಿಕೆ ದೊಡ್ಡ ಬದಲಾವಣೆ ತರಬಹುದು — ಸಮಾಜದ ಒಳಿತಿಗಾಗಿ ನಿಮ್ಮ ಸಹಕಾರವೇ ನಮ್ಮ ಶಕ್ತಿ.