
2026
ಮಹಾಶಿವರಾತ್ರಿ ಜಾಗರಣೆ ಮತ್ತು ವಾರ್ಷಿಕ ಜಾತ್ರೆ – ಭಕ್ತಿ, ಸಂಸ್ಕೃತಿ ಮತ್ತು ಸಂಭ್ರಮದ ಮಹೋತ್ಸವ
ಗವಿ ಸಿದ್ದೇಶ್ವರ ಗುಹಾ ದೇವಾಲಯ, ಆಗಳಿ ಇಲ್ಲಿ ಪ್ರತಿವರ್ಷ ನಡೆಯುವ ಮಹಾಶಿವರಾತ್ರಿ ಜಾಗರಣೆ ಮತ್ತು ಅದರ ಮರುದಿನದ ಜಾತ್ರೆ ಭಕ್ತರಿಗಾಗಿ ಅತ್ಯಂತ ಪವಿತ್ರ ಮತ್ತು ಸಂಭ್ರಮಪೂರ್ಣ ಸಂದರ್ಭವಾಗಿರುತ್ತದೆ.
